ಬಂಟ್ವಾಳ:  ಬೊಂಡಾಲ ಅಂತರಗುತ್ತುದಿ. ಅಂತಪ್ಪ ಶೆಟ್ಟಿಯವರ ಪತ್ನಿ ಪಣಂಬೂರು ನಡಿಬೂಡು ಶತಾಯುಷಿ ದೇವಕಿಶೆಟ್ಟಿ(107) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೊಂಡಾಲ ನಾಗಮಾರಗುತ್ತು ಮನೆಯಲ್ಲಿ ನಿಧನಹೊಂದಿದರು.

IMG_0263 aಪ್ರಗತಿಪರ ಕೃಷಿಕರಾಗಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದ ಇವರು ಜನಾನುರಾಗಿಯಾಗಿ ಜೀವನ ನಡೆಸಿದ್ದರು. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಡ್ಯಾರು ದಿವಾಕರ ನಾಯ್ಕ್ ಮತ್ತು ಮಾಧವ ನಾಯ್ಕ್ ಸಹಿತ ಅನೇಕ ಗಣ್ಯರು ಮೃತರ ಅಂತಿಮದರ್ಶನ ಪಡೆದರು.

By suddi9

Leave a Reply

Your email address will not be published. Required fields are marked *