ವಿಟ್ಲ: ಶೋಕ ಮಾತೆಯ ಇಗರ್ಜಿಯ ವಾರ್ಷಿಕ ಹಬ್ಬದ ಪ್ರಯುಕ್ತ ಭವ್ಯ ಮೆರವಣಿಗೆಯು ವಿಟ್ಲದ ಪ್ರಮುಖ ಬೀದಿಗಳಲ್ಲಿ ನ.8 ರಂದು  ಭಾನುವಾರ ನಡೆಯಿತು. ಉಡುಪಿ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಧಿಕಾರಿ ವಂದನೀಯ ಫಾ| ಡೆನಿಸ್ ಡೇಸಾ, ಫಾ| ಪೀಟರ್ ಸೆರಾವೊ, ವಿಟ್ಲ ಇಗರ್ಜಿಯ ಧರ್ಮಗುರು ಫಾ| ಎರಿಕ್ ಕ್ರಾಸ್ತಾ, ಸಹಾಯಕ ಧರ್ಮಗುರು ಎಡ್ವಿನ್ ಮೋನಿಸ್, ವಿಟ್ಲ ಇಗರ್ಜಿಯ ಪಾಲನಾ ಸಮಿತಿಯ ಪದಾಧಿಕಾರಿಗಳು ಹಾಗೂ ವಿಟ್ಲ ಪ್ರಾಂತ್ಯದ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.

ಶೋಕ ಇಗರ್ಜಿಯ ವಾರ್ಷಿಕ ಹಬ್ಬ SHV_3019 SHV_3020 SHV_3030 SHV_3038

 

By suddi9

Leave a Reply

Your email address will not be published. Required fields are marked *