ಬೆಂಗಳೂರು: ಉದ್ಯಮಿ ವಿಜಯ್‌ ಮಲ್ಯ ಐಡಿಬಿಐ ಬ್ಯಾಂಕ್‌ನಿಂದ ನಿಯಮ ಬಾಹಿರವಾಗಿ  950 ಕೋಟಿ ಸಾಲ ಪಡೆದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮಲ್ಯ ಅವರ ಮನೆ ಹಾಗೂ ಕಚೇರಿಗಳ ಮೇಲೆ ಶನಿವಾರ ದಾಳಿ ನಡೆಸಿದೆ.

download


10BP02

10BP01

ಮಲ್ಯ ಅವರಿಗೆ ಸೇರಿದ ದೆಹಲಿ , ಮುಂಬೈ ಮತ್ತು ಬೆಂಗಳೂರಿನ ಮನೆ ಹಾಗೂ ಎಲ್ಲಾ ಕಚೇರಿಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ

By suddi9

Leave a Reply

Your email address will not be published. Required fields are marked *