ಮುಂಬೈ : ಸೆಪ್ಟೆಂಬರ್ 22:  ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಿಂದ ಡಿಮೆನ್ಶಿಯಾ ಕೇರ್ (ಮಾನಸಿಕ ಅಸ್ವಸ್ಥತೆ) ಎಂಬ ಕಾರ್ಯಕ್ರಮವನ್ನು ಆಯೋಜಿಸಿದಲಾಗಿತ್ತು. ಅನೇಕ ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಅದರ ಲೈವ್ 360 @ 60 ಉಪಕ್ರಮವು ಕಾರ್ಯಕ್ರಮ ನೀಡಿತ್ತು.  demntia ಮತ್ತು ಸಂಬಂಧಿಸಿದ ಅಪಾಯದ ಅಂಶಗಳಿಗೆ ಒಡ್ಡಿದ ಸವಾಲುಗಳು ಹೈಲೈಟ್ ಆಗಿತ್ತು. ನೂರು ಮಂದಿ ಹಿರಿಯ ನಾಗರಿಕರಿಂದ ಈ ಇವೆಟ್ ಗೆ ಹಾಜರಿದ್ದರು. ನೂರು ಮಂದಿ ಹಿರಿಯ ನಾಗರಿಕರಿಂದ ಈ ಇವೆಟ್ ಗೆ ಹಾಜರಿದ್ದರು.

22_RZ_01

22_RZ_02

22_RZ_03

22_RZ_04

ಶ್ರೀ ನಳಿನ್ ಶಾ ಖ್ಯಾತ ಖ್ಯಾತ ಚಲನಚಿತ್ರ ಇತಿಹಾಸಕಾರ ಮತ್ತು ವಿಮರ್ಶಕ  ಹಿಂದಿ ಚಲನಚಿತ್ರ ಸಂಗೀತದ ಹಾಡುಗಳನ್ನು ಮತ್ತು ವಿವಿದ ಕಥೆಗಳ ಬಗ್ಗೆ ಚರ್ಚಿಸಲಾಯಿತು.

By suddi9

Leave a Reply

Your email address will not be published. Required fields are marked *