ಸುದ್ದಿ 9 ಬಡಗಬೆಳ್ಳೂರು: ಕೇಪುಲಡ್ಕದಲ್ಲಿ ಮಾ.29ರಂದು ರಕ್ತೇಶ್ವರಿ ದೇವಿಗೆ ನೇಮೋತ್ಸವ ಜರಗಲಿದೆ. ಅಲ್ಲದೆ ಈ ಕಾರ್ಯಕ್ರಮದ ಅಂಗವಾಗಿ ಗಣಹೋಮ, ಹೂವಿನ ಪೂಜೆ, ಸೀಯಾಳಾಭಿಷೇಕ ನಡೆಯಲಿದೆ ಎಂದು ನೇಮೋತ್ಸವ ಸಮಿತಿ ಸಭೆಯ ಅಧ್ಯಕ್ಷರು ಹಾಗೂ ಸರ್ವಸದಸ್ಯರ ಪ್ರಕಟಣೆ ಸುದ್ದಿ9ಗೆ ತಿಳಿಸಿದೆ.
SUDDI9 MEDIA NETWORK