ಮೂಡುಬಿದರೆ: ಧಾರವಾಡದಲ್ಲಿ ಏ.4 ರಂದು ನಡೆದ ಕರ್ನಾಟಕ ರಾಜ್ಯದ ಕುಸ್ತಿ ತಂಡದ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ಆಳ್ವಾಸ್ ಕಾಲೇಜಿನ ಬಾಲಕಿಯರು ಏ.23 ರಿಂದ 27 ರವರೆಗೆ ರಾಂಚಿ (ಜಾರ್ಖಂಡ್) ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಜ್ಯೂನಿಯರ್ ಹಾಗೂ ಸಬ್ ಜ್ಯೂನಿಯರ್ ಕುಸ್ತಿ ಸ್ಪರ್ಧೆಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಧನಶ್ರೀ (51 ಕೆ.ಜಿ); ಮಮತಾ (40 ಕೆ.ಜಿ); ಲಕ್ಷ್ಮೀ (49 ಕೆ.ಜಿ); ವಿದ್ಯಾ (55 ಕೆ.ಜಿ) ಆಯ್ಕೆಯಾದವರು.

mbd_april9_7

 

By Suddi9

Leave a Reply

Your email address will not be published. Required fields are marked *