ಬಂಟ್ವಾಳ : ಕಲ್ಲಡ್ಕದಲ್ಲಿ ನೂತನವಾಗಿ ಆರಂಭಗೊಂಡ ಸಾಲಿಯಾನ್ ಪ್ಯೂಚರ್ ಲೈಟ್ಸ್ ಇದರ ಗ್ರ್ಯಾಂಡ್ ಓಪನಿಂಗ್ ಉದ್ಘಾಟನೆ ಯನ್ನು ಕಲ್ಲಡ್ಕ ಡಾ.ಪ್ರಭಾಕರ ಭಟ್ ಶುಕ್ರವಾರ ನೆರವೇರಿಸಿ ಸಂಸ್ಥೆಗೆ. ಶುಭಕೋರಿದರು. ಈ ಸಂದರ್ಭದಲ್ಲಿ ವಿಘ್ನೇಶ್ವರ ಬೋರ್ ವೆಲ್ ಮಾಲಕ ಕ್ರಷ್ಣಪ್ಪ ಕುಲಾಲ್ , ತಿಮ್ಮಪ್ಪ ಪೂಜಾರಿ ಗೋಳ್ತಮಜಲ್, ಧರ್ಣಮ್ಮ ಪೂಜಾರ್ತಿ, ಶಿವಪ್ಪ ಪೂಜಾರಿ, ಮೀನಾಕ್ಷಿ ,ದಯನಂದ ,ಉಮೇಶ್ , ಶೇಖರ ಸಾಲಿಯಾನ್ ಹಾಗೂ ಅಜಾಜ್ ಬೀಡಿ ಮಾಲಕ ಅಬುಬಕ್ಕರ್ ಹಾಜಾರ್, ಬಿ.ಎಚ್ ಸ್ಟೋರ್ ಮಾಲಕ ಸಮೀರುಲ್ಲ ಹಾಗೂ ಸಂಸ್ಥೆಯ ಮಾಲಕ ಹರ್ಷಿತ್ ಸಾಲಿಯಾನ್ ಉಪಸ್ಥಿತರಿದ್ದು ಎಲ್ಲರನ್ನು ಸ್ವಾಗತಿಸಿದರು.


