ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಿರಂತರ ಶ್ರೀ ದೇವಿ ಭಕ್ತರಿಂದ ಚಂಡಿಕಾಯಾಗ ನಡೆಯುತ್ತಿದ್ದು ದೇವಳದ ಅರ್ಚಕರಾದ ಮಾಧವ ಭಟ್ ,ನಾರಾಯಣ ಭಟ್, ಕೆ.ರಾಮ್ ಭಟ್ ಹಾಗೂ ದೇವಳದ ಅರ್ಚಕರು ಚಂಡಿಕಾಯಾಗದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.
ದೇವಳದ ಆಡಳಿತ ಮಂಡಳಿ ಹಾಗೂ ದೇವಳದ ಕಾರ್ಯನಿರ್ವಹಣಾಧಿಕಾರಿ ಭಕ್ತರ ಚಂಡಿಕಾಯಾಗದಲ್ಲಿ ಪಾಲ್ಗೊಳ್ಳುವರು .ನ.20ರಂದು ಪೊಳಲಿ ದೇವಿಯ ಭಕ್ತರಾದ ಶಂಕರ ಸೇಮಿತ ಕಿನ್ನಿಕಂಬಳ ಅವರ ಕುಟುಂಬದಿಂದ ಚಂಡಿಕಾಯಾಗ ನಡೆಯಿತು.
