ಉಡುಪಿ :  ಮಣಿಪಾಲ ಪೊಲೀಸ್ ಸ್ಟೇಷನ್ ನಲ್ಲಿ ಒಂದು ವಿನೂತನ ಕಾರ್ಯಕ್ರಮ ನಡೆಯಿತು.ಪೊಲೀಸ್ ಇಲಾಖೆಯ *ಮಾನವೀಯತೆಯನ್ನು ಪರಿಚಯಿಸುವ ಒಂದುಚಿಕ್ಕ ಪ್ರಯತ್ನ.
IMG-20200428-WA0058ನಿತ್ಯ ರಸ್ತೆ ಗಿಳಿಯುವ ಈ ಪೊಲೀಸರು ಗಮನಿಸಿರುವ ಬಡ ಜನರ ಕೊರೊನ ಲಾಕ್ ಡೌನ್ ನಿಂದ ಸಮಸ್ಯೆಯ ಸುಳಿಯಲ್ಲಿರುವ  46 ಕುಟುಂಬ  ಗಳನ್ನೂ ಗುರುತಿಸಿ ಅವರಿಗೆ ದಿನೋಪಯೋಗಿ ರೇಷನ್ ಕಿಟ್ ಅನ್ನು ಹಾಗೆ ಬಟ್ಟೆಯ ಮಾಸ್ಕ್ ,ಹಾಗು ಅಗತ್ಯ ಮಾಹಿತಿಯನ್ನು ರವಾನಿಸುವ ಕೆಲಸ ಹೋಂ ಡಾಕ್ಟರ್ ಫೌಂಡೇಶನ್ ಸಹಯೋಗದೊಂದಿಗೆ  ಮಣಿಪಾಲ ಪೊಲೀಸ್ ಸ್ಟೇಷನ್ ನಲ್ಲಿ  ನಡೆಯಿತು.IMG-20200428-WA0050
ಈ ಸಂದರ್ಭದಲ್ಲಿ ಕೊರೊನ ವಾರಿಯರ್ಸ್  ಪೊಲೀಸ್ ರ ಕಷ್ಟ ಗಳನ್ನೂ ಕೇಳಿ ,5 ಲೀಟರ್ ಲಿಂಬೆಯ ಶರ್ಬತ್ ,ಬಟ್ಟೆಯ ಮಾಸ್ಕ್,3ಸ್ಪ್ಲಿಟ್ ಪ್ರೊಟೆಕ್ಷನ್ ಮಾಸ್ಕ್ ,20ಸ್ಯಾನಿಟೈಝೆರ್ ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *