ಬೆಂಗಳೂರು:ಮೈತ್ರಿ ಸರಕಾರದ ವಿಶ್ವಾಸ ಮತ ಕೊನೆಗೂ ಇಂದು ರಾತ್ರಿ 7.25ಕ್ಕೆ ಪತನಗೊಂಡಿದೆ ಮ್ಯಾಜಿಕ್ ನಂಬರ್ 103 ಮತ ಗಳಿಸಲು ಮೈತ್ರಿ ಸರಕಾರ ವಿಪಲವಾಗಿದೆ. ಎದ್ದು ನಿಲ್ಲುವ ಮೂಲಕ ಸರಕಾರ ಪರ 99 ಮತ ಚಲಾವಣೆಗೊಂಡರೆ ಮೈತ್ರಿಸರಕಾರದ ವಿರುದ್ದ 105 ಮತಗಳು ಚಲಾವಣೆಗೊಂಡಿದೆ.
SUDDI9 MEDIA NETWORK