ಉಡುಪಿ : ಶೆಫಿನ್ಸ್ ಫ್ರಿಪೈಸ್ ಮಣಿಪಾಲ ಇದರ ವತಿಯಿಂದ ಮಣಿಪಾಲ ಆರೋಗ್ಯ ಕಾಡ್೯ ನೋಂದಾವಣೆ ಮೇಳ ಕಾಯ೯ಕ್ರಮ ಜೂನ್ 30 ಆದಿತ್ಯವಾರ ಮಣಿಪಾಲದಲ್ಲಿ ನಡೆಯಿತು. ಈ ಸಂದಭ೯ದಲ್ಲಿ ಕಾಡ್೯ ಮಾಡಿಸಿದವರಿಗೆ ಗಿಡಗಳನ್ನು ವಿತರಿಸಲಾಯಿತು.
ಈ ಸಂದಭ೯ದಲ್ಲಿ ಶೆಫಿನ್ಸ್ ನ ಮನೋಜ್ ಕಡಬ, ಶೆಲಿ೯ ಮನೋಜ್’ ಮುಂತಾದವರಿದ್ದರು.
SUDDI9 MEDIA NETWORK