ಕೈಕಂಬ:ಗುರುಪುರ ಕೈಕಂಬದ ಪೋಂಪೈ ಚರ್ಚ್ ದ್ವಾರದೆದುರು ಶುಕ್ರವಾರ ಬೆಳಿಗ್ಗೆ ವಿದ್ಯುತ್ ಟ್ರಾನ್ಸ್‍ಫಾರ್ಮರ್ `ಅರ್ಥ್’ ತಗುಲಿ ಹಾಲು ಕೊಡುತ್ತಿದ್ದ ಗಬ್ಬದ ದೊಡ್ಡ(ಜೆರ್ಸಿ) ಹಸುವೊಂದು ದಾರುಣ ಮರಣವಪ್ಪಿತು.

14vp hasu savu

ಕೈಕಂಬಕ್ಕೆ ಹತ್ತಿರದ ಪಡ್ಡಾಯಿಪದವು ಸೆಲಿನ್ ಪಿಂಟೋರ ಸುಮಾರು 50 ಸಾವಿರ ರೂ ಬೆಲೆಬಾಳುವ ಹಸುವಾಗಿದ್ದು, ದಿನಕ್ಕೆ 18 ಲೀಟರ್ ಹಾಲು ಕೊಡುತ್ತಿತ್ತು. ಇದು ಗಬ್ಬದ ಹಸುವಾಗಿತ್ತು ಎಂದು ಪಿಂಟೋ ಹೇಳಿದರು. ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಅಧಿಕಾರಿಗಳು ಹಸುವಿಗೆ ಪರಿಹಾರ ತೆಗೆಸಿ ಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಘಟನೆ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

14vp hasu savu-1 14vp hasu savu-2

By suddi9

Leave a Reply

Your email address will not be published. Required fields are marked *