ಪೊಳಲಿ: ಮಾ.14 ಗುರುವಾರ ದ್ವಜಾರೋಹಣಗೊಂಡಿದ್ದು, ಎ.1 ಸೋಮವಾರ ಕೋಳಿಕುಂಟ(ಬೆಳ್ಳಿ ರಥ), ಎ.3ಬುಧವಾರ 20ನೇ ದಂಡಮಾಲೆ(ನವಿಲು ರಥ), ಎ.6ಶನಿವಾರ ಪ್ರಥಮ ಚೆಂಡು(ಕುಮಾರ ತೇರು), ಎ.7ಭಾನುವಾರ ಎರಡನೇ ಚೆಂಡು(ಹೂವಿನ ತೇರು),ಎ.8ಸೋಮವಾರ ಮೂರನೇ ಚೆಂಡು(ಸೂರ್ಯ ಮಂಡಲ ರಥ), ಎ.9ಮಂಗಳವಾರ ನಾಲ್ಕನೇ ಚೆಂಡು(ಚಂದ್ರ ಮಂಡಲ ರಥ), ಎ.10ಬುಧವಾರ ಕಡೇ ಚೆಂಡು(ಆಳು ಪಲ್ಲಕ್ಕಿ ರಥ) (ಬೆಳ್ಳಿ ರಥ), ಎ.11ಗುರುವಾರ ಮಹಾ ರಥೋತ್ಸವ ಸಂಜೆ 6.30ಕ್ಕೆ , ಎ.12ಶುಕ್ರವಾರ ಅವಭೃತ ಸ್ನಾನ, ದ್ವಜಾವರೋಹಣ, ಉಳ್ಳಾಕ್ಲು-ಮಗೃಂತಾಯಿ ದೈವಗಳ ನೇಮ, ಎ.13ಶನಿವಾರ ಕೊಡಮಾಣಿತ್ತಾಯ ನೇಮ, ಎ.14ಭಾನುವಾರ ಸಂಪ್ರೋಕ್ಷಣೆ, ಮಧ್ಯಾಹ್ನ 3 ಗಂಟೆಗೆ ಮಂತ್ರಾಕ್ಷತೆ ಅಲ್ಲದೇ ದಂಡಮಾಲೋತ್ಸವದ ಸಂಧರ್ಭದಲ್ಲಿ ಹಾಗು ಅವಭೃತ ಸ್ನಾನ ದಿನದಂದು ತುಲಾಭಾರ ಸೇವೆ ನಡೆಯಲಿದೆ.

ADS_5227

By suddi9

Leave a Reply

Your email address will not be published. Required fields are marked *