ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಪುತ್ತಿಗೆಪದವಿನಲ್ಲಿ ಆಟೋ ಹಾಗೂ ಬೈಕ್ ಡಿಕ್ಕಿಯಾಗಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಾಯಗೊಮಡ ವ್ಯಕ್ತಿ ಅಶ್ವತ್ಥಪುರ ವಂಟಿಮಾರು ನಿವಾಸಿ ಚಂದ್ರಶೇಖರ್ ಶಟ್ಟಿಎಂದು ತಿಳಿದುಬಂದಿದೆ.

Crime -accident
ಮೂಡುಬಿದಿರೆ ವಿದ್ಯಾಗಿರಿ ಕಡೆಯಿಂದ ಅಶ್ವತ್ಥಪುರ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ನೀರ್ಕೆರೆಯಿಂದ ಮೂಡುಬಿದಿರೆ ಕಡೆಗೆ ಓವರ್‍ಟೇಕ್ ಮಾಡಿಕೊಂಡು ಬರುತ್ತಿದ್ದ ಆಟೋ ಡಿಕ್ಕಿಯಾಗಿದ್ದು, ಬೈಕ್ ಸವಾರ ಮಾತ್ರವಲ್ಲದೆ ಆಟೋ ಚಾಲಕ ಹಾಗೂ ಆಟೋದಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

By suddi9

Leave a Reply

Your email address will not be published. Required fields are marked *