ಪೊಳಲಿ: ಸಮೀಪದ ಬಡಕಬೈಲ್ ಪುಂಚಮೆ ಎಂಬಲ್ಲಿ  ಕಾರಿಗೆ ಬೈಕೊಂದು ಡಿಕ್ಕಿ ಹೊಡೆದ   ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಬಡಕಬೈಲ್ ನಿವಾಸಿ ಸೀತಾರಮ  ಗಭೀರ ಗಾಯಗೊಂಡ ಬೈಕ್ ಸವಾರ ಎಂದು ಗುರುತಿಸಲಾಗಿದೆ.IMG-20180921-WA0002

ಅವರು ತನ್ನ ಬೈಕ್ ನಲ್ಲಿ ಬಡಕಬೈಲ್ ನಿಂದ ಪೊಳಲಿ ಗೆ ತೆರಳುತ್ತಿದ್ದ ವೇಳೆ  ಎದುರಿನಿಂದ ಬರುತ್ತಿದ ರಿಡ್ಸ್ ಕಾರಿಗೆ  ಡಿಕ್ಕಿ ಹೊಡೆದಿದ್ದು   ಪರಿಣಾಮ  ಗಂಭೀರ ಗಾಯಗೊಂಡ ಆವರನ್ನು  ಸ್ಥಳೀಯರು ಸೇರಿ ಆಡ್ಡೂರಿನ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ನಗರದ ಆಸ್ಪತ್ರಗೆ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *