ವಿಟ್ಲ: ಕಸ್ಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಜನಾರ್ಧನ ಮೂಲ್ಯ ಇವರ ಮನೆಯು ಜುಲೈ 18ರಂದು ಭಾರೀ ಗಾಳಿ ಮಳೆಗೆ ಕುಸಿದು ಬಿದ್ದಿದೆ.
ಮನೆಯ ಒಳಗೆ ಯಾರೂ ಇಲ್ಲ ಕಾರಣ ಮನೆ ಮಂದಿಗೆ ಯಾವುದೇ ಹಾನಿಯಾಗಿಲ್ಲ.
SUDDI9 MEDIA NETWORK