ಜಿಲ್ಲಾ ಕಂಬಳ ಸಮಿತಿ ಮಹಾಸಭೆ ಕಂಬಳ ನಿಯಮ ರೂಪಿಸಲು ತಜ್ಞರ ಸಮಿತಿ ರಚನೆ

ಮೂಡುಬಿದಿರೆ: ಕಂಬಳದಲ್ಲಿ ಶಿಸ್ತಿನ ಚೌಕಟ್ಟು, ನಿಯಮಗಳನ್ನು ರೂಪಿಸಲು ಬಾಸ್ಕರ್ ಕೋಟ್ಯಾನ್ ನೇತೃತ್ವದಲ್ಲಿ ಕಂಬಳದ ವ್ಯವಸ್ಥಾಪಕರು, ಕೋಣಗಳ ಯಜಮಾನರು ಸೇರಿತೆ More...

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಮಾತೃವಿಯೋಗ
ಮೂಡುಬಿದಿರೆ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ತಾಯಿ ಅಮಿದಾಬಿ(88) ಶುಕ್ರವಾರ More...

ತೆಂಕಮಿಜಾರು ಗ್ರಾ.ಪಂನಲ್ಲಿ ಜಾಗದ ತಿದ್ದುಪಡಿ ನಿಧಾನಗತಿ ತಾ.ಪಂ. ಸೂಚನೆಯನ್ನು ಪರಿಗಣಿಸದ ಪಿಡಿಒ
ಮೂಡುಬಿದಿರೆ: ಜಾಗದ ಕಡತದಲ್ಲಿರುವ ಹೆಸರು ತಿದ್ದುಪಡಿಗೆ ಅರ್ಜಿದಾರರೊಬ್ಬರು ಎರಡು ವರ್ಷಗಳ ಹಿಂದೆ More...

ಪ್ರತಿಪಕ್ಷಗಳ ವಿರೋಧದ ನಡುವೆಯೂ ಆಸ್ತಿ ತೆರಿಗೆ ಹೆಚ್ಚಳಕ್ಕೆ ಪುರಸಭೆ ನಿರ್ಧಾರ
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಕಳೆದ ವರ್ಷದ ಆಸ್ತಿ ತೆರಿಗೆಗಿಂತ 0.6%-0.7%ವರೆಗೆ ಆಸ್ತಿ ತೆರಿಗೆ More...

ಬಿಜೆಪಿ ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದಿಂದ ಯುಗಾದಿ ಉತ್ಸವ
ಮೂಡುಬಿದಿರೆ : ಬಿಜೆಪಿ ಮೂಡಬಿದಿರೆ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಯುಗಾದಿ ಉತ್ಸವವು ಲಾಡಿ More...

ಎಲ್ಲಮ್ಮ ದೇವಿ ದೇವಳ ಪುನಃ ಪ್ರತಿಷ್ಠಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಮೂಡುಬಿದಿರೆ: ಏಪ್ರಿಲ್ 30ರಿಂದ ಮೇ4ರವರೆಗೆ ನಡೆಯಲಿರುವ ಪುತ್ತಿಗೆ ಶ್ರೀ ರೇಣುಕಾ ಎಲ್ಲಮ್ಮ ದೇವಿ More...

ಆಳ್ವಾಸ್ನ ಜೊವಿಟಾಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 5ನೇ Rank
ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ನಡೆಸಿದ ಅಂತಿಮ ಪರೀಕ್ಷೆಗಳಲ್ಲಿ More...

ಮೂಡುಬಿದಿರೆ ಮನೆಗಳಲ್ಲಿ ಕಳ್ಳತನಕ್ಕೆ ಯತ್ನ, ಯುವಕನಿಗೆ ಮೆಣಸಿನ ಹುಡಿ ಎರಚಿ ಬೈಕ್, ನಗದು ದರೋಡೆ
ಮೂಡುಬಿದಿರೆ: ತಾಲೂಕಿನ ತೋಡಾರು ಮತ್ತು ಗಾಂಧಿನಗರದಲ್ಲಿರುವ ಎರಡು ಮನೆಗಳಿಗೆ ಕಲ್ಲು ಎಸೆದಿದ್ದಲ್ಲದೆ More...

ಸಚಿವ ಸುಧಾಕರ್ ಹೇಳಿಕೆಗೆ ಅಭಯಚಂದ್ರ ಜೈನ್ ಖಂಡನೆ
ಮೂಡುಬಿದಿರೆ: ಸಿ.ಡಿ ಪ್ರಕರಣದಲ್ಲಿ ರಾಜ್ಯದ ೨೨೫ ಶಾಸಕರು ನೈತಿಕ ಪರೀಕ್ಷೆಗೊಳಪಡಲಿ ಎಂದು ಸಚಿವ More...

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ಗೆ ಮೂಡುಬಿದಿರೆ ಜೈನಮಠದಲ್ಲಿ ಸನ್ಮಾನ
ಮೂಡುಬಿದಿರೆ: ಮಾಹೆ ವಿಶ್ವವಿದ್ಯಾಲಯ, ಅಕಾಡೆಮಿ ಅಪ್ ಜನರಲ್ ಎಜುಕೇಷನ್ ಮಣಿಪಾಲ ಹಾಗೂ ಮಣಿಪಾಲ More...
