ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವೈ.ಮುಹಮ್ಮದ್‌ ಬ್ಯಾರಿ ನಿಧನ

ಕೈಕಂಬ:ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಎಂಎಇಎಫ್)ದ ಅಧ್ಯಕ್ಷ, ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿರುವ ಎಡಪದವು ಮುಹಮ್ಮದ್ ಬ್ಯಾರಿ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಶನಿವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.  ಮೂಲತಃ ಎಡಪದವು ಹಾಗು ಸದ್ಯ ಮಂಗಳೂರು ನಿವಾಸಿಯಾಗಿದ್ದ ಮುಹಮ್ಮದ್ ಬ್ಯಾರಿ ಅವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ದಿಲ್ಲಿ ಸಹಿತ ದೇಶದ ವಿವಿಧೆಡೆ ಸೇವೆ ಸಲ್ಲಿಸಿದವರು. ಅಲ್ಲಿಂದ ಸ್ವಯಂ ನಿವೃತ್ತಿ ಪಡೆದ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಎಡಪದವಿನಲ್ಲಿ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದವರು. ದ.ಕ, ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿ, ಎಡಪದವು ಉಮ್ಮುಹಾತುಲ್ ಮುಮಿನೀನ್ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಎಡಪದವು ಪರಿಸರದಲ್ಲಿ ಎಲ್ಲ ಸಮುದಾಯಗಳ ನಡುವಿನ ಸೌಹಾರ್ದ ಕೊಂಡಿಯಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. “ಇದು ಆಘಾತಕಾರಿ ಸುದ್ದಿ. ಬಿ.ಎ. ಮೊಹಿದಿನ್ ಸಾಹೇಬರ ನಿಧನದ ಬಳಿಕ ಮುಸ್ಲಿಂ ಸಮುದಾಯದ ಪಾಲಿಗೆ ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಕೆಲಸ ಮಾಡಿದವರು ವೈ. ಮುಹಮ್ಮದ್ ಬ್ಯಾರಿ. ಅವರ ನಿಧನ ಮುಸ್ಲಿಂ ಸಮುದಾಯಕ್ಕೆ ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ (ಎಂ ಇ ಐ ಎಫ್) ತುಂಬಲಾರದ ನಷ್ಟ” ಎಂದು ಒಕ್ಕೂಟದ ಗೌರವಾಧ್ಯಕ್ಷ ಉಮರ್ ಟೀಕೆ ಹೇಳಿದ್ದಾರೆ.  More...

by suddi9 | Published 1 day ago
By suddi9 On Friday, December 18th, 2020
0 Comments

ಕರ್ನಾಟಕ ರಾಜ್ಯ ಕುಡುಬಿ ಸಂಘದ ಮಾಜಿ ಅಧ್ಯಕ್ಷ ಎಂ.ರಾಮ ಗೌಡ ಮಿಜಾರು ನಿಧನ

ಮೂಡುಬಿದಿರೆ: ಅರಣ್ಯ ಇಲಾಖೆ ಸಂಚಾರಿದಳದ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನಿವೃತ್ತಿಗೊಂಡ More...

By suddi9 On Friday, December 11th, 2020
0 Comments

ಬಾರ್‌ಲ್ಚಲ್ ರೇವತಿ ನಿಧನ

ಕೈಕಂಬ: ಅಡ್ಡೂರು ಸಮೀಪದ ಬಾರ್‌ಲ್ಚಲ್ ದೇಜಪ್ಪ ಪೂಜಾರಿ ಅವರ ಧರ್ಮಪತ್ನಿ ರೇವತಿ(೭೫) ಅಲ್ಪ ಕಾಲದ More...

By suddi9 On Saturday, November 14th, 2020
0 Comments

ಪುಂಚಮೆ ಬಿಯಲು ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಿಯಲು (84)ಗುರುವಾರ ನಿಧನ ಹೊಂದಿದರು. ಮೃತರು ನಾಲ್ಕು More...

By suddi9 On Sunday, November 8th, 2020
0 Comments

ಮೂಡುಬಿದಿರೆ ಮಾಜಿ ಶಾಸಕ ರತನ್ ಕುಮಾರ್ ಕಟ್ಟೆಮಾರ್ ನಿಧನ

ಮೂಡಬಿದಿರೆ: ಇಲ್ಲಿನ ಮಾಜಿ ಶಾಸಕ ರತನ್ ಕುಮಾರ್ ಕಟ್ಟೆಮಾರ್ ಭಾನುವಾರ ಮಂಗಳೂರಿನ ಮನೆಯಲ್ಲಿ ನಿಧನರಾದರು. ಸ್ವತಂತ್ರ More...

By suddi9 On Friday, November 6th, 2020
0 Comments

ಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಳ ಇನ್ನಿಲ್ಲ

ಬಂಟ್ವಾಳ: ಕಳೆದ ಇಪ್ಪತ್ತೈದು ವರ್ಷಗಳಿಗಿಂತಲೂ ಅಧಿಕ ಕಾಲ ಪತ್ರಕರ್ತರಾಗಿ ಬಂಟ್ವಾಳದಿಂದ ಕರ್ತವ್ಯ More...

By suddi9 On Thursday, November 5th, 2020
0 Comments

ಪುಂಚಮೆ‌ ನಾರಾಯಣ ಪಕ್ಕಳ ನಿಧನ

ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಪುಂಚಮೆ ನಾರಾಯಣ ಪಕ್ಕಳ (90 ) ಅಲ್ಪ ಕಾಲದ More...

By suddi9 On Sunday, November 1st, 2020
0 Comments

ಪೊಳಲಿ ಬಾಬು ಮೇಸ್ತ್ರೀ ನಿಧನ

ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಬಾಬು ಮೇಸ್ತ್ರೀ  (೭೧) ಅ. ೩೧ರಂದು ಶನಿವಾರ ನಿಧನಹೊಂದಿದರು. More...

By suddi9 On Friday, October 30th, 2020
0 Comments

ಅಂಬೋಡಿಮಾರ್ ತೇಜಾವತಿ ನಿಧನ

ಕೈಕಂಬ:ನಾರಾವಿ ಸೋಮಪ್ಪ ಪೂಜಾರಿಯವರ ಧರ್ಮಪತ್ನಿ ಅಂಬೋಡಿಮಾರ್ ತೇಜಾವತಿ (೬೫) ಅಲ್ಪ ಕಾಲದ ಅಸೌಖ್ಯದಿಂದ More...

By suddi9 On Saturday, October 24th, 2020
0 Comments

ಶಿಕಾಯಿಗುಡ್ಡೆ ಕರ್ಪೆ ನಾರಾಯಣ ಪೂಜಾರಿ ನಿಧನ

ಬಂಟ್ವಾಳ:ತಾಲೂಕಿ ಕರ್ಪೆ ಗ್ರಾಮದ ಶಿಕಾಯಿಗುಡ್ಡೆ ನಾರಾಯಣ ಪೂಜಾರಿ (೬೮) ಅವರು ಅ. ೧೯ ರಂದು ಸೋಮವಾರ More...

Get Immediate Updates .. Like us on Facebook…

Visitors Count Visitor Counter