Published On: Sat, May 13th, 2017

ಶ್ರೀರಾಮ ಪದವಿಪೂರ್ವ ವಿದ್ಯಾಲಯ ಹನುಮಾನ್ ನಗರಕಲ್ಲಡ್ಕ ದ್ವಿತೀಯ ಪಿಯುಸಿ ಫಲಿತಾಂಶ

ಶ್ರೀರಾಮ ಪದವಿಪೂರ್ವ ವಿದ್ಯಾಲಯ ಹನುಮಾನ್ ನಗರಕಲ್ಲಡ್ಕ ದ್ವಿತೀಯ ಪಿಯುಸಿ ಫಲಿತಾಂಶ ಉತ್ತೀರ್ಣಗೊಂಡ 328 ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿ- 40, ಪ್ರಥಮ ಶ್ರೇಣಿ– 225, ದ್ವಿತೀಯ ಶ್ರೇಣಿ– 44, ತೃತೀಯ ಶ್ರೇಣಿ– 20ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 227 ವಿದ್ಯಾರ್ಥಿಗಳಲ್ಲಿ ಒಟ್ಟು 218 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ 96% ಫಲಿತಾಂಶದಾಖಲಾಗಿದೆ. ವಿಜ್ಞಾನದಲ್ಲಿ 91% ಹಾಗೂ ಕಲಾ ವಿಭಾಗದಲ್ಲಿ 80% ಫಲಿತಾಂಶ ಬಂದಿದೆ. ಒಟ್ಟು 93% ಫಲಿತಾಂಶದಾಖಲಾಗಿದೆ.

Untitled-1

ವಿಜ್ಞಾನ ವಿಭಾಗ
ಅಮೃತಾ ವಾಗ್ಲೆÀ – 571
ಭೌತಶಾಸ್ತ್ರ – 97,
ರಸಾಯನ ಶಾಸ್ತ್ರ – 97, ಗಣಿತ – 96,
ಜೀವಶಾಸ್ತ್ರ– 99

ವಾಣಿಜ್ಯ ವಿಭಾಗ
ಮಮತಾ – 576
ಅರ್ಥಶಾಸ್ತ್ರ – 95,
ವ್ಯವಹಾರಅಧ್ಯಯನ.- 100,
ಲೆಕ್ಕಶಾಸ್ತ್ರ – 98,
ಸಂಖ್ಯಾಶಾಸ್ತ್ರ– 97
ಕಲಾ ವಿಭಾಗ
ವರ್ಷಿಣಿ – 466
ಇತಿಹಾಸ – 80,
ಅರ್ಥಶಾಸ್ತ್ರ – 78,
ಸಮಾಜಶಾಸ್ತ್ರ – 90,
ರಾಜ್ಯಶಾಸ್ತ್ರ– 85

 

100ಕ್ಕೆ 100 ಅಂಕಗಳಿಸಿದವರು:
ಸುಶ್ಮಿತಾ ಎ. – ವ್ಯವಹಾರಅಧ್ಯಯನ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ;
ಶುಭಾಶಯ-ಸಂಸ್ಕøತ ಮತ್ತು ಲೆಕ್ಕಶಾಸ್ತ್ರ
ಅನುರಾಧ, ಕೀರ್ತನ್‍ಜೆ – ಗಣಕವಿಜ್ಞಾನ;
ಯಜ್ಞೇಶ್ – ಸಂಖ್ಯಾಶಾಸ್ತ್ರ; ಕೀರ್ತನಾ, ಮಮತಾ -ವ್ಯವಹಾರಅಧ್ಯಯನ;
ಚೈತ್ರ – ಸಂಸ್ಕøತ; ಮನೀಶ್‍ಕುಮಾರ್ – ಲೆಕ್ಕಶಾಸ್ತ್ರ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter