Published On: Mon, Mar 13th, 2017

ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾ ಪಂಚಮ ವರ್ದಂತಿ

ಬಡಗಬೆಳ್ಳೂರು: ಕೊಳತ್ತಮಜಲು ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಇದರ ಬ್ರಹಶ್ರೀ ನಾರಾಯಣಗುರು ಪ್ರತಿಷ್ಠಾ ಪಂಚಮ ವರ್ದಂತಿ ಉತ್ಸವವು ಎ.16 ರಂದು ಭಾನುವಾರ ಪಂಚಗ್ರಾಮದ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದಲ್ಲಿ ಪುರೋಹಿತ ಎಂ ಲೋಕೇಶ್ ಶಾಂತಿ ಇವರ ನೇತೃತ್ವದಲ್ಲಿ ಜರಗಲಿದೆ. ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಉದ್ಘಾಟಿಸಲಿದ್ದಾರೆ.ಪಂಚ ಗ್ರಾಮದ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗಂಗಾಧರ ಜೆ. ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಇವರಿಂದ ಪೂಜಾ ವಿಧಿವಿಧಾನಗಳು ಬೆಳಗ್ಗೆ 7.00ರಿಂದ 8.30 ರ ವರೆಗೆ ಭಜನಾ ಕಾರ್ಯ ಕ್ರಮ 8.30 ರಿಂದ ಕಲಶಾಭಿಷೇಕ 9ರಿಂದ 12.00 ಗಂಟೆಯವರೆಗೆ ಸತ್ಯನಾರಾಯಣ ಪೂಜೆ ಮತ್ತು ಗುರು ಪೂಜೆ 12.30ರಿಂದ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಜರಗಲಿದೆ. ಎಂದು ಪಂಚ ಗ್ರಾಮದ ಬಿಲ್ಲವ ಸಂಘದ ಪ್ರಕಟನೆ ತಿಳಿಸಿದೆ

Displaying 1 Comments
Have Your Say

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter