Published On: Sat, Dec 13th, 2014

ಮಂತ್ರದೇವತೆಯ ಕೋಲದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

 

ಮಳಲಿಯ ಮನೆಯೊಂದರಲ್ಲಿ ನಡೆದ ಮಂತ್ರದೇವತೆಯ ಕೋಲದಲ್ಲಿ ಕಂಡುಬಂದ ಸನ್ನಿವೇಶ ಇದು. ಮಂತ್ರದೇವತೆ ದೈವದ ದರುಶನದ ಸಂದರ್ಭ ದೈವದ ಮಾಣಿ(ದೈವದ ಸೇವೆ(ಚಾಕಿರಿ) ಮಾಡುವವ)  ದೈಕ್ಕೆ ಜೀಟಿಗೆ ನೀಡುವ ಸಂದರ್ಭ ಮಾಣಿಯ ದೇಹದಲ್ಲಿ ದೈವದ ದರುಶನ ನೀಡುತ್ತದೆ.  ಸಾಮಾನ್ಯವಾಗಿ ಮಾಣಿಗೆ ಈ ರೀತಿ ದರುಶನ ಬರುವುದು ಕಡಿಮೆ. ಆದರೆ ಇಲ್ಲಿ ನಡೆದ ಕೋಲದಲ್ಲಿ ಮಾಣಿಗೆ ದೈವದರುಶನ ಆಗಿರುವುದು ಒಂದು ವಿಚಿತ್ರ. ತುಂಬಾ ವಿಚಿತ್ರ ಈ ವೀಡಿಯೋದಲ್ಲಿರುವುಧೆನು ಎಂಬ ಕುತೂಹಲ ತಣಿಯಲು ಈ ವೀಡಿಯೋಕ್ಕೆ ಕ್ಲಿಕ್ ಮ಻ಡಿ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter