Published On: Tue, Feb 25th, 2014

ಶ್ರೀ ರಾಮಕೃಷ್ಣ ಆಶ್ರಮದ ಪಂಚಮ ವಾಷರ್ಿಕೋತ್ಸವ

25-2

ಸುದ್ದಿ 9 ಕೈಕಂಬ; ಶ್ರೀ ರಾಮಕೃಷ್ಣ ತಪೋವನ ಪೊಳಲಿ ಇಲ್ಲಿ ಮಾಚರ್್ 3ರಂದು ಸೋಮವಾರ ಮತ್ತು ಆಶ್ರಮದ ಪಂಚಮ ವಾಷರ್ಿಕೋತ್ಸವವನ್ನು ಮಾಚರ್್ 11ರಂದು ಮಂಗಳವಾರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 8.30ರಿಂದ 12-30ರವರೆಗೆ ಚಂಡಿಕಾಹೋಮ. ಆಶ್ರಮದಲ್ಲಿ ಮಧ್ಯಾಹ್ನ ಅನ್ನ ಪ್ರಸಾದ. ಮಧ್ಯಾಹ್ನ 2 ರಿಂದ 2.30ರವರೆಗೆ ಭರತನಾಟ್ಯ-2-30ರಿಂದ 4-30ರವರೆಗೆ ಡಾ.ಪಿ.ಗುರುದಾಸ್ ಮಂಗಳೂರು ಅವರಿಂದ “ಯುಗಾವತಾರಿ ಶ್ರೀ ರಾಮಕೃಷ್ಣ ” ಹರಿಕಥಾಕಾಲಕ್ಷೇಪ .4.30ರಿಂದ 5.30ರವರೆಗೆ ಜೀವಂತ ದುಗರ್ಾಪೂಜೆ. ಬಡಮಾತೆಯರಿಗೆ ಸೀರೆ,ಅನ್ನತಟ್ಟೆ ಇತ್ಯಾದಿಗಳ ವಿತರಣೆ 6.30ಕ್ಕೆ ಸಂಧ್ಯಾರತಿ.ನಡೆಯಲಿದೆ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತಾನ್ಯಾನಂದ ಅವರು ತಿಳಿಸಿದ್ದಾರೆ.

 25-1

 

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter