Published On: Fri, Sep 17th, 2021

ಶಾಂತಪ್ಪ ಗೌಡ ನಿಧನ

ಬಂಟ್ವಾಳ: ಪುತ್ತೂರು ಮೂಡೂರು ಗ್ರಾಮದ ಕಡ್ಯೆ ನಿವಾಸಿ, ನಿವೃತ್ತ ಎಎಸೈ ಶಾಂತಪ್ಪ ಗೌಡ( ೭೧) ಅಸೌಖ್ಯದಿಂದ 17ರಂದು ಶುಕ್ರವಾರ ಬೆಳಿಗ್ಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 17btl-Shanthappa Gowdaಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದಿದ್ದ ಇವರು ಬಳಿಕ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಮೃತರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter