ಇಫ್ಕೋ ವತಿಯಿಂದಉಚಿತ ಲ್ಯಾಪ್ಟಾಪ್ ವಿತರಣೆ
ಬಂಟ್ವಾಳ: ಮಾ.೨ :ಇಫ್ಕೋ ಮತ್ತು ಸದಾಸ್ಮಿತಾ ಫೌಂಡೇಶನ್ಇದರ ವತಿಯಿಂದ ಶ್ರೀರಾಮ ಪದವಿ ವಿದ್ಯಾರ್ಥಿಗಳಿಗೆ ಎರಡನೇ ಹಂತದಉಚಿತ ಲ್ಯಾಪ್ಟಾಪ್ ವಿತರಣಾಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯಅತಿಥಿಗಳಾದ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಅಪರೇಟಿವ್ ಲಿಮಿಟೆಡ್ಇದರ ಮುಖ್ಯ ವ್ಯವಸ್ಥಾಪಕರಾದರಜನೀಶ್ ಪಾಂಡೇ ಮಾತಾಡಿ ನ್ಯಾನೋತಂತ್ರಜ್ಞಾನದಿAದತಯಾರಿಸಲಾದರಸಗೊಬ್ಬರದಿAದಾಗಿರೈತರ ಫಸಲುಗಮನಾರ್ಹವಾಗಿ ಹೆಚ್ಚುತ್ತಿದೆ.
ರಸಗೊಬ್ಬರಕ್ಷೇತ್ರದಲ್ಲಿಇನ್ನಷ್ಟು ಸಂಶೋಧನೆಗಳನ್ನು ಮಾಡಲು ನಾವು ಉತ್ಸುಕರಾಗಿದ್ದೇವೆಎಂದರು. ದೇಶ ಸೇವೆಯೇ ನಿಜವಾದದೇವರ ಸೇವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ.ಪ್ರಭಾಕರ್ ಭಟ್ಕಲ್ಲಡ್ಕ ನುಡಿದರು. ವೇದಿಕೆಯಲ್ಲಿ ಸದಾಸ್ಮಿತಾ ಫೌಂಡೇಶನ್ ಸಂಸ್ಥೆಯಅಧ್ಯಕ್ಷರಾದ ಡಿ.ವಿ ಶಿವರಾಮೇ ಗೌಡ, ಇಪ್ಕೋದರಾಜ್ಯ ಮಾರ್ಕೆಟಿಂಗ್ಮ್ಯಾನೇಜರ್ಆಗಿರುವಡಾ.
ನಾರಾಯಣ ಸ್ವಾಮಿ, ಸದಾಸ್ಮಿತಾ ಫೌಂಡೇಶನ್ ಸಂಸ್ಥೆಯಕಾರ್ಯಧ್ಯಕ್ಷರಾದಕಾರ್ತಿಕ್ಗೌಡ, ಸಂಘಟನಾ ಕಾರ್ಯದರ್ಶಿಯಾಗಿರುವ ಚೇತನ್, ರಾಷ್ಟç ಸೇವಿಕ ಸಮಿತಿಯ ಪ್ರಮುಖರಾದಡಾ.ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಆಡಳಿತ ಮಂಡಳಿಯ ಸದಸ್ಯರಾದಆರ್ಚೆನ್ನಪ್ಪಕೋಟ್ಯಾನ್, ಮಲ್ಲಿಕಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.