Published On: Mon, Feb 22nd, 2021

ಮಂಗಳೂರು: ಸವಿತಾ ಮಹರ್ಷಿ ದಿನಾಚರಣೆ

ಮಂಗಳೂರು:ದ.ಕ ಜಿಲ್ಲಾ ಸವಿತಾ ಸಮಾಜ ಮತ್ತು ಮಂಗಳೂರು ತಾಲೂಕು ಸವಿತಾ ಸಮಾಜ ಇದರ ವತಿಯಿಂದ  ಫೆ19 ರಂದು ಶುಕ್ರವಾರ ಬೆಳಿಗ್ಗೆ 10.00 ,ಗಂಟೆಗೆ ಮಂಗಳೂರು ಡಿಸಿ ಆಫೀಸ್ ನಲ್ಲಿ ಸವಿತಾ ಮಹರ್ಷಿ ದಿನಾಚರಣೆ ಸಾಂಕೇತಿಕವಾಗಿ ನಡೆಯಿತು.3d2279e7-dfa6-4b14-a0cf-4b6fe6eaa9f2
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ. ಪ್ರಭಾರ ಜಿಲ್ಲಾಧಿಕಾರಿ ರೂಪಾ, ಸಂಸ್ಕೃತಿ ಇಲಾಖೆಯ ರಾಜೇಶ್, ದ.ಕ.ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ,ತಾಲ್ಲೂಕು ಅಧ್ಯಕ್ಷ ಸಂಜಯ್ ಮಹಾಲೆ ಸಭೆಯಲ್ಲಿ ಭಾಗವಹಿಸಿದ್ದರು ನಮ್ಮ ಸವಿತಾ ಸಮಾಜದ ಪದಾಧಿಕಾರಿಗಳು ಭಾಗವಹಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter