ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತರು ಸಣ್ಣರಂಗಯ್ಯ ಪೊಳಲಿಗೆ ಭೇಟಿ
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಫೆ. 20ರಂದು ಅಮ್ಮನವರಿಗೆ `ಕಲಾಶಭಿಷೇಕ’ದ ಸಂದರ್ಭ ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತರು ಸಣ್ಣರಂಗಯ್ಯ ಮತ್ತು ಮನೆಯವರು ಪೊಳಲಿಗೆ ಆಗಮಿಸಿ ದೇವರ ದರ್ಶಣ ಪಡೆದು ಪ್ರಸಾದ ಸ್ವೀಕರಿಸಿದರು.
ದೇವಳದ ಪ್ರ.ಅರ್ಛಕ ಮಾಧವ ಭಟ್ ಪ್ರಸಾದ ನೀಡಿದರು. ಈ ಸಂಧರ್ಭದಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮಉಪಸ್ಥಿತರಿದ್ದರು.