Published On: Mon, Jan 4th, 2021

`ವಿದ್ಯಾಗಮ’ ತರಗತಿಗಳ ಪ್ರಾರಂಭೋತ್ಸವ.

ವಾಮಂಜೂರಿನ ಮಂಗಳಜ್ಯೋತಿ ಸಮಗ್ರ ಪ್ರೌಢಶಾಲೆಯಲ್ಲಿ `ವಿದ್ಯಾಗಮ’ ತರಗತಿಗಳ ಪ್ರಾರಂಭೋತ್ಸವ. ಉದ್ಘಾಟನಾ ಸಮಾರಂಭದಲ್ಲಿ ಶಾಲೆಯ ದೈಹಿಕ ಮತ್ತು ಯೋಗ ಶಿಕ್ಷಕ ಶೇಖರ ಕಡ್ತಲ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಮೇಶ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.gur-jan-3-mangalajyothi-1

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter