ಬಿಎಂಎಸ್ ನಿಂದ ರಿಕ್ಷಾ ಚಾಲಕನಿಗೆ ಅಭಿನಂದನೆ
ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಿಕ್ಷಾಚಾಲಕ ಅಬ್ದುಲ್ ಸತ್ತಾರ್ ಗೂಡಿನಬಳಿ ಅವರನ್ನು ಆಟೋ ರಿಕ್ಷಾ ಚಾಲಕ ಮಾಲಕ ಸಂಘ ( ಬಿಎಂಎಸ್) ವತಿಯಿಂದ ಬಿ.ಸಿ.ರೋಡಿನ ರಿಕ್ಷಾ ಪಾರ್ಕ್ ನಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಸತೀಶ್ ಭಂಡಾರಿ ಬೆಟ್ಟು, ಜಿಲ್ಲಾ ಉಪಾಧ್ಯಕ್ಷ ವಸಂತ ಕುಮಾರ್ ವಿ. ಮಣಿಹಳ್ಳ, ನಾರಾಯಣ ಶಂಭೂರು, ಉಮಾಶಂಕರ್, ಕೃಷ್ಣಗೌಡ ಮಣಿಹಳ್ಳ, ರಮೇಶ್ ಪಾಣೆಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.