Published On: Sat, Nov 21st, 2020

ಬಂಟ್ವಾಳ: ಬಿಸಿಎ ವಿದ್ಯಾರ್ಥಿನಿ ಅಶ್ವಿನಿಗೆ ಶೇ.೯೮ ಅಂಕ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿ, ಮಂಗಳೂರು ಬಲ್ಮಠ ಮಹಿಳಾ ಪದವಿ ಕಾಲೇಜಿನ ತೃತೀಯ ವರ್ಷದ ಬಿಸಿಎ ವಿದ್ಯಾರ್ಥಿನಿ ಕು.ಅಶ್ವಿನಿ ಇವರು ವಾರ್ಷಿಕ ಪರೀಕ್ಷೆಯಲ್ಲಿ ಶೇ.೯೮ ಅಂಕ ಗಳಿಸುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.21btl-Ashwini

ಈಕೆ ಕಲ್ಲಡ್ಕ ಸಮೀಪದ ಕಾಂಪ್ರಬೈಲು ನಿವಾಸಿ ನಾರಾಯಣ ನಾಯ್ಕ್ ಮತ್ತು ಸುಜಾತ ದಂಪತಿ ಇವರ ಪುತ್ರಿಯಾಗಿದ್ದು, ಕಂಠಿಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹಳೆ ವಿದ್ಯಾರ್ಥಿನಿ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter