Published On: Fri, Nov 20th, 2020

ಅಸಹಾಯಕ ಸ್ಥಿತಿಯಲ್ಲಿರುವ ಹಿರಿಯ ನಾಗರಿಕ

ಉಡುಪಿ: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಹಲವು ಸಮಯಗಳಿಂದ ಮನನೊಂದಿರುವ, ಅಪರಿಚಿತ ಹಿರಿಯ ನಾಗರಿಕರೊರ್ವರು ಅಸಹಾಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವುದು ಕಂಡುಬಂದಿದೆ.ವಿಚಾರಿಸಿದಾಗ ಹೆಸರು ನಿತ್ಯಾನಂದ ನಾಯಕ್ (64 ವ) ತಂದೆ ಗಣಪ ನಾಯಕ್, ಮಲ್ಲಿಗೆ ಹೌಸ್, ಎರ್ಲಪಾಡಿ ಕಾರ್ಕಳ ಇಲ್ಲಿಯ ನಿವಾಸಿ, ಈ ಹಿಂದೆ ಹೋಟೆಲಿನಲ್ಲಿ ಬಾಣಸಿಗನಾಗಿದ್ದೆ ಎಂದು ಹೇಳಿಕೊಂಡಿದ್ದು, RSB ಕೊಂಕಣಿ, ತುಳು, ಕನ್ನಡ, ಭಾಷೆ ಬಲ್ಲವರಾಗಿದ್ದಾರೆ.6aaf9df3-3440-4cd6-908b-c7ffdb3f449e

ಸಂಬಂಧಿಕರು ಗಮನಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ತಾರಾನಾಥ್ ಮೇಸ್ತ ಶಿರೂರು ವಿನಂತಿಸಿಕೊಂಡಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter