Published On: Wed, Nov 18th, 2020

ಕುಪ್ಪೆಪದವು “ಸಾಮೂಹಿಕ ಗೋ ಪೂಜೆ”

ಕುಪ್ಪೆಪದವು: ದೀಪಾವಳಿ ಹಬ್ಬದ ಪ್ರಯುಕ್ತ ರಾಮ್ ಸೇನಾ ಕರ್ನಾಟಕ(ರಿ) ವಾಯುಪುತ್ರ ಘಟಕ ಕುಪ್ಪೆಪದವು ಇದರ ವತಿಯಿಂದ   “ಸಾಮೂಹಿಕ  ಗೋ ಪೂಜೆ”
ಕುಪ್ಪೆಪದವು ಕಾಪಿಕಾಡ್ಅಯ್ಯಪ್ಪ ಮಂದಿರದ ಬಳಿ  ನಡೆಯಿತು.20201118_003250
ರಾಮ್ ಸೇನಾ ಕುಪ್ಪೆಪದವು ಘಟಕದ ಗೌರವ ಸಲಹೆಗಾರ, ಅರ್ಚಕ ಐ ಕೃಷ್ಣ ಆಸ್ರಣ್ಣ, ರಾಮ್ ಸೇನಾ ಬಜಪೆ ವಲಯ ಉಪಾಧ್ಯಕ್ಷ  ಚಂದ್ರಶೇಖರ್ ಸುಂಕದಕಟ್ಟೆ, ವಲಯ ಗೋರಕ್ಷಾ  ಪ್ರಮುಖ್ ಲಿಖಿತ್ ಈಶ್ವರಕಟ್ಟೆ, ಬಿಜೆಪಿ ಮಂಗಳೂರು ಉತ್ತರದ ಕಾರ್ಯದರ್ಶಿ ಗಣೇಶ್ ಪಾಕಜೆ, ಬಿಜೆಪಿ ಕಲ್ಲಾಡಿ ವಾರ್ಡ್ ಅಧ್ಯಕ್ಷರಾದ ಅಶೋಕ್ ಕಟ್ಟೆಮಾರ್ಹಾ ಗೂ ರಾಮ್ ಸೇನಾ ವಾಯುಪುತ್ರ ಘಟಕ ಕುಪ್ಪೆಪದವು ಇದರ ಅಧ್ಯಕ್ಷರು  ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter