Published On: Mon, Nov 16th, 2020

SKPA ಮಂಗಳೂರು ವಲಯದ ವತಿಯಿಂದ ಮಕ್ಕಳದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆ

ಮಂಗಳೂರು: SKPA ಮಂಗಳೂರು ವಲಯದ ವತಿಯಿಂದ ನವೆಂಬರ್ 14ರಂದು ಸಂಜೆ ನಡೆದ ಮಕ್ಕಳದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆಯ ನಡೆಯಿತು.465d67ac-3e6a-4f6e-a365-5983ba40fd72

43118389-f475-439b-9872-9023ab15da86

ಕಾರ್ಯಕ್ರಮವನ್ನುSKPA ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಉದ್ಘಾಟಿಸಿದರು. ಪ್ರಸ್ತುತ ವರ್ಷದ SSLC ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಲಯದ ಸದಸ್ಯರಾದ ರಾಜ್ ಕುಂದರ್ ರವರ ಪುತ್ರ ನೀಲ್ ಕುಂದರ್ ಹಾಗೂ PUC ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ರಮೇಶ್ ಪೂಜಾರಿಯವರ ಪುತ್ರಿ ವಿಶ್ಮಿತಾ ಇವರಿಗೆ ವಲಯದ ವತಿಯಿಂದ ವಿದ್ಯಾನಿಧಿ ನೀಡಿ ಗೌರವಿಸಲಾಯಿತು.9b5a812c-1af6-471f-a2f1-3255306bccf2

ಮಕ್ಕಳ ದಿನಾಚರಣೆಯ ಆಯೋಜಿಸಿದ ವಲಯಮಟ್ಟದ “ಮುದ್ದುಕಂದ” ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಕಂದಮ್ಮಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ – ಪ್ರಣವಿ. ಎಸ್ (ಛಾಯಾಗ್ರಾಹಕ-ಸುಕೇಶ್ ಗುರುಪುರ, ದ್ವಿತೀಯ -ದಿಶಾನಿ ಎಸ್ (ಛಾಯಾಗ್ರಾಹಕ-ಶ್ರೀಕಾಂತ್ ತಿಲಕ್)85ca54d4-e5ec-4de4-8fbe-daed65515fa7

6dfca73d-7bf5-4e94-abd6-b4c1cc2d42b5
ಬಳಿಕ ಸದಸ್ಯರೆಲ್ಲರೂ ಸೇರಿ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ರಂಗೋಲಿಯ ದೀಪಬೆಳಗಿಸಿ, ಪಟಾಕಿ ಹೊತ್ತಿಸಿ ಸಂಭ್ರಮದಿಂದ ಆಚರಿಸಲಾಯಿತು.

044d2e78-94ec-4616-9825-cfe5323f64adಕಾರ್ಯಕ್ರಮದಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಅಡ್ಯಾರ್, ಅಜಯ್ ಕುಮಾರ್, ವಲಯಧ್ಯಕ್ಷರಾದ ಮಧುಮಂಗಳೂರು , ಉಪಾಧ್ಯಕ್ಷರಾದ ವಸಂತ್ ರಾವ್, ಕಾರ್ಯದರ್ಶಿ ಶ್ರೀಕಾಂತ್ ತಿಲಕ್, ನವೀನ್ ಕೋಡಿಕಲ್ , ಖಜಾಂಚಿ ಮುಕೇಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಲೋಕೇಶ್, ಪದ್ಮನಾಭ ಸುವರ್ಣ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter