Published On: Sat, Oct 17th, 2020

2 ಕೋಟಿ ರೂಪಾಯಿ ವೆಚ್ಚದ ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನದ ರಸ್ತೆ ಕಾಮಗಾರಿಗೆ ಶಾಸಕರಾದ ಡಾ ಭರತ್ ವೈ ಶೆಟ್ಟಿ ಯವರಿಂದ ಗುದ್ದಲಿ ಪೂಜೆ

ಕೈಕಂಬ:ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನದ ಅರ್ಚಕರ ಹಾಗೂ ಪೆರ್ಗಡೆ ಯವರಾದ ಗಂಗಾಧರ ರೈ ಮುಂಡಬೆಟ್ಟು ಗುತ್ತು, ಬಲವಂಡಿ ಮುಕ್ಕಾಲ್ದಿ ಯವರ ನೇತೃತ್ವದಲ್ಲಿ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಶಾಸಕರಾದ ಡಾ. ಭರತ್. ವೈ ಶೆಟ್ಟಿ ಮತ್ತು ಎಡಪದವು ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ ಮುಚ್ಚೂರು ಗುದ್ದಲಿ ಪೂಜೆ ನೆರವೇರಿಸಿದರು.

ಈಸಂದರ್ಭದಲ್ಲಿಶಾಸಕರೊಂದಿಗೆ ,ಉಪತಹಸೀಲ್ದಾರ್ ಶಿವಪ್ರಸಾದ್, ಕಂದಾಯ ಅಧಿಕಾರಿ ಆಸೀಫ್,ಗ್ರಾಮ‌ಕರಣಿಕ ಡಾ.ಸುಧಾಕರ್.
ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ, ಎಡಪದವು ಮಹಾಶಕ್ತಿ ಕೇಂದ್ರ ದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್,ಮಂಡಲ ಕಾರ್ಯದರ್ಶಿ ಶೋಧನ್ ಅದ್ಯಪಾಡಿ, ಜಿಲ್ಲಾ ಯುವ ಮೋರ್ಚಾ ಸದಸ್ಯರಾದ ಅನುರಾಜ್, ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಅಮಿತಾ ಶೆಟ್ಟಿ, ಮಂಡಲ ಎಸ್ . ಸಿ ಮೋರ್ಚಾ ಸದಸ್ಯ ವೇಣುಗೋಪಾಲ್ ಅಂಬಿಕಾನಗರ, ಮಂಡಲ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕಾಶಿನಾಥ್ ಕಾಮತ್, ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಸದಸ್ಯರಾದ ಜಯಂತ ಪೂಜಾರಿ, ಮಂಡಲ ಮಹಿಳಾ ಮೋರ್ಚಾ ಸದಸ್ಯ ಸುನೀತಾ, ಪಡುಪೆರಾರ ಶಕ್ತಿಕೇಂದ್ರ ಪ್ರಮುಖರಾದ ಶೇಖರ ಸಪಲಿಗ , ಗುರುಪ್ರಸಾದ್ ಶೆಟ್ಟಿ , ಸಹ ಪ್ರಮುಖ ಹರಿಪ್ರಸಾದ್, ಬೂತ್ ಅಧ್ಯಕ್ಷರಾದ ಸುನಿಲ್ ಪೆರಾರ , ರಾಜೇಶ್ ಸುಂಕದಕಟ್ಟೆ, ದೀಪಕ್ ಗೌಡ, ಕಾರ್ಯದರ್ಶಿಗಳಾದ ಚಂದ್ರ ಪೂಜಾರಿ , ಸಂತೋಷ , ಮಾಜಿ ಪಂಚಾಯತ್ ಸದಸ್ಯರಾದ ಮೋಹನ್ ಕಬೀತಿಗುತ್ತು, ಸೀತಾರಾಮ ಗೌಡ, ದೇವಪ್ಪ ಶೆಟ್ಟಿ, ಯಶವಂತ, ಹೇಮಾಲತಾ , ಚಂದ್ರಾವತಿ, ಜಾನಕಿ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter