Published On: Tue, Oct 13th, 2020

ಹಾಲಿನ ವಾಹನದಲ್ಲಿ ಗೋಸಾಗಾಟ, ಬೆನ್ನತ್ತಿ ಪೊಲೀಸರಿಗೊಪ್ಪಿಸಿದ ಭಜರಂಗದಳ

ಮಂಗಳೂರು:ಹಾಲಿನ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ  ಪಿಕಾಫ್ ವಾಹನವನ್ನು ಪಂಪೈಲ್ ನಿಂದ ಬೆನ್ನಟ್ಟಿಕೊಂಡು ಬಂದ ಭಜರಂಗದಳದ ಕಾರ್ಯಕರ್ತರು ಮಂಗಳೂರು ಹೃದಯಭಾಗದಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಅ.13ರಂದು ಬೆಳಗ್ಗೆ ನಡೆದಿದೆ.

IMG-20201013-WA0082ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter