Published On: Sun, Sep 27th, 2020

ಪುದು ಬಿಜೆಪಿ ಮಹಾಶಕ್ತಿಕೇಂದ್ರದ ಪ್ರಮುಖರ ಸಭೆ

ಬಂಟ್ವಾಳ:  ಬಿಜೆಪಿ ಪುದು ಮಹಾಶಕ್ತಿ ಕೇಂದ್ರದ  ಕಾರ್ಯಕರ್ತರ ಸಭೆ  ಫರಂಗಿಪೇಟೆ ಸಭೆ ಮಾರಿಪಳ್ಳ  ಕುಲಾಲ ಭವನ ದಲ್ಲಿ  ಭಾನುವಾರ ನಡೆಯಿತು . ಸಭೆಯ ಅಧ್ಯಕ್ಷತೆಯನ್ನು  ಬಿ ಜೆ ಪಿ  ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್  ರವರು  ವಹಿಸಿ  ಮಾತನಾಡಿ ಪಕ್ಷ ಬಲವರ್ಧನೆ ಜೊತೆಗೆ   ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷವು  ನಿರ್ದಿಷ್ಟ ಗೆಲುವು ಸಾಧಿಸುವ ನಿಟ್ಟಿನಲ್ಲಿ   ಶ್ರಮಿಸುವಂತೆ  ಕರೆ ನೀಡಿದರು.IMG-20200927-WA0054

ಜಿಲ್ಲಾ ಬಿ ಜೆ ಪಿ  ಉಪಾಧ್ಯಕ್ಷ  ಪುದು ಮಹಾ ಶಕ್ತಿ ಕೇಂದ್ರದ  ಪ್ರಭಾರಿಗಳಾದ  ಸಂತೋಷ್ ಕುಮಾರ್ ರೈ  ಬೋಳಿಯಾರ್ ರವರು ಕಾರ್ಯ ಕರ್ತರಿಗೆ ಮಾರ್ಗದರ್ಶನ ನೀಡಿದರು . ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ಜಿಲ್ಲಾ ಕಾರ್ಯದರ್ಶಿಗಳಾದ  ಸತೀಶ್ ಕುಂಪಲ ,ಜಯಶ್ರೀ ಕರ್ಕೆರಾ ,   ಮಂಗಳೂರು ಮಂಡಲ ಕಾರ್ಯದರ್ಶಿಗಳಾದ  ಹೇಮಂತ್ ಶೆಟ್ಟಿ , ನವೀನ್ ಪಾದಲ್ಪಾಡಿ ,   ಬಂಟ್ವಾಳ ಎಪಿಎಂಸಿ ಉಪಾಧ್ಯಕ್ಷ  ವಿಠ್ಠಲ್ ಸಾಲ್ಯಾನ್ , ಕ್ಷೇತ್ರ ಉಪಾಧ್ಯಕ್ಷೆ  ಹರಿಣಾಕ್ಷಿ , ಪುದು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ,   ಉಪಸ್ಥಿತರಿದ್ದರು  ಬಿ ಜೆ ಪಿ ಪುದು ಮಹಾ ಶಕ್ತಿ ಕೇಂದ್ರ  ಕಾರ್ಯದರ್ಶಿ  ಸತೀಶ್ ನಾಯ್ಗ  ಸ್ವಾಗತಿಸಿದರು , ಪ್ರವೀಣ್ ಶೆಟ್ಟ ನಿರೂಪಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter