Published On: Fri, Sep 25th, 2020

ಮುತ್ತೂರು, ಮಳೆ ಹಾನಿ ಚೆಕ್ ವಿತರಣೆ.

ಕುಪ್ಪೆಪದವು: ಕಳೆದ ವರ್ಷ ಮಳೆಗೆ ಹಾನಿಯಾಗಿದ್ದ  ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೋಣಯ್ಯರಿಗೆ   ಶಾಸಕರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಮಂಜೂರಾದ ಪರಿಹಾರಧನದ ಚೆಕ್ ಅನ್ನು ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿಯವರು ಮಂಗಳವಾರ ಪಂಚಾಯತ್ ಕಚೇರಿಯಲ್ಲಿ  ವಿತರಿಸಿದರು.
IMG-20200923-WA0020
ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ನಾಯ್ಕ್, ಗ್ರಾಮಕರಣಿಕ ದೇವರಾಜ್,  ಮಾಜಿ ಪಂಚಾಯತ್ ಸದಸ್ಯರಾದ ತಾರಾನಾಥ ಕುಲಾಲ್, ಮತ್ತು ಪಂಚಾಯತ್ ಸಿಬ್ಬಂದಿ ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter