Published On: Tue, Sep 15th, 2020

ಪಿಲಿಕುಳದಲ್ಲಿ ವನ್ಯಜೀವಿ ಸಪ್ತಾಹ ; ವಿವಿಧ ಸ್ಪರ್ಧೆ, ಛಾಯಾಚಿತ್ರ ಆಹ್ವಾನ

ಗುರುಪುರ : ವನ್ಯಜೀವಿ ಸ್ತಾಪ-2020ರ ಅಂಗವಾಗಿ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಎಲ್ಲ ವಯೋಮಾನದ ವಿದ್ಯಾರ್ಥಿಗಳಿಗಾಗಿ `ಪ್ರಕೃತಿ ಮತ್ತು ವನ್ಯಜೀವಿ’ ವಿಷಯದಲ್ಲಿ ವಿವಿಧ ಸ್ಪರ್ಧೆ ಹಾಗೂ ಛಾಯಾಚಿತ್ರಕಾರರಿಗೆ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ.

ಕೋವಿಡ್ ಮಹಾಮಾರಿಯಿಂದಾಗಿ ಈ ವರ್ಷ ಆನ್‍ಲೈನ್ ಸ್ಪರ್ಧೆ ಏರ್ಪಡಿಸಲಾಗಿದೆ. ಭಾಗವಹಿಸುವವರು ಮೈಲ್ ಮೂಲಕ ಸ್ಪರ್ಧಿಸಲು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್ ಜೆ ಭಂಡಾರಿ ಪ್ರಕರಣ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಡಬ್ಲ್ಯೂಡಬ್ಲ್ಯೂಡಬ್ಲ್ಯೂಡಾಟ್‍ಪಿಲಿಕುಳಝೂಡಾಟ್‍ಕಾಂ, ದೂರವಾಣಿ 0824-2263300/919036801602, ಇ-ಮೇಲ್ : ಪಿಲಿಕುಳಝೂ-ಸಿಝಡ್‍ಎ@ಎನ್‍ಐಸಿಡಾಟ್‍ಇನ್ ಸಂಪರ್ಕಿಸಬಹುದು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter