Published On: Mon, Sep 14th, 2020

ಲೊರೆಟ್ಟೋಪದವು: ಬಸ್ ತಂಗುದಾಣ ಲೋಕಾರ್ಪಣೆ

ಬಂಟ್ವಾಳ: ಮಾಜಿ ರಾಷ್ಟ್ರಪತಿ ದಿವಂಗತ ಡಾ.ಪ್ತಣವ್ ಮುಖರ್ಜಿ ಅವರ ಸವಿನೆನಪಿಗಾಗಿ ಬಂಟ್ವಾಳ ಸಮೀಪದ ಲೊರೆಟ್ಟೋಪದವಿನ ಯುವಫ್ರೆಂಡ್ಸ್ ಕ್ಲಬ್ ವತಿಯಿಂದ ಲೊರೊಟ್ಟೋಪದವಿನಲ್ಲಿ ನಿರ್ಮಿಸಿ ಕೊಡುಗೆಯಾಗಿ ನೀಡಿದ ಬಸ್ ತಂಗುದಾಣವನ್ನು ಲೋಕಾರ್ಪಣೆ ಗೊಳಿಸಲಾಯಿತು.

IMG-20200913-WA0046ಸ್ಥಳೀಯ ಹಿರಿಯರಾದ ತೆರೇಸಾ ಡಿಸೋಜ ಅವರು ಬಸ್ ತಂಗುದಾಣವನ್ನು ಉದ್ಘಾಟಿಸಿ,ಸಾರ್ವಜನಿಕರು ತಂಗುದಾಣವನ್ನು ಶುಚಿತ್ವದಲ್ಲಿರಿಸಿಕೊಂಡು ಇದರ ಸದುಪಯೋಗಪಡೆಯುವಂತೆ ಮನವಿ ಮಾಡಿದರು.ಪುರಸಭೆಯ ಸ್ಥಳೀಯ ಸದಸ್ಯ ವಾಸುಪೂಜಾರಿ,ಯುವಫ್ರೆಂಡ್ಸ್ ನ ಸಂಚಾಲಕ ಜಗದೀಶ್ ಪೂಜಾರಿ,ಹರೀಶ್ ದೇವಾಡಿಗ,ರೋನಾಲ್ಡ್,ರಾಜೇಶ್ ,ಚಂದ್ರ,  ಕಾರ್ಡಿಯಾಂ ಬಾರೆಕಾಡ್,ಮಥಾಯಿಸ್ ಲೋಬೋ,ನಾಗೇಶ್ ಕೋಟೆಬೈಲು ಮೊದಲಾದವರಿದ್ದರುIMG-20200913-WA0055 (1)

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter