Published On: Thu, Sep 10th, 2020

ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾಗಿ ವೈ.ಬಿ.ದೊರೆಸ್ವಾಮಿ (ಅಧ್ಯಕ್ಷ), ಕೆ.ಮೋಹನಾಚಾರಿ (ಗೌರವಾಧ್ಯಕ್ಷ), ಆರ್‌.ವೆಂಕಟೇಶ್‌ (ಉಪಾಧ್ಯಕ್ಷ), ಎಸ್‌.ಬಾಷ (ಜಂಟಿ ಕಾರ್ಯದರ್ಶಿ, ಕಮಲ್‌ ಪಾಷ (ಖಜಾಂಚಿ), ತಿಮ್ಮರಾಯಪ್ಪ, ಮಂಜುನಾಥರೆಡ್ಡಿ, ನಾರಾಯಣಸ್ವಾಮಿ, ವಿಶ್ವನಾಥರೆಡ್ಡಿ, ಕೆ.ಎ.ನಾಗರಾಜು, ಎಂ.ಶ್ರೀನಿವಾಸಾಚಾರಿ, ನಾಗೇಶ್ (ಸದಸ್ಯರು) ಅವಿವರೋಧ ಆಯ್ಕೆಯಾಗಿದ್ದಾರೆ.38f1374c-6e58-4241-b193-cb166f754cd9

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter