Published On: Sun, Aug 9th, 2020

ಕಾಂಗ್ರೆಸ್ ಹಿರಿಯ ನೇತಾರ ದಿನೇಶ್ ಶೆಣೈ ಕಲ್ಲಡ್ಕ ನಿಧನ

ಬಂಟ್ವಾಳ:ಕಾಂಗ್ರೆಸ್ ಪಕ್ಷದ ಹಿರಿಯ ನೇತಾರರು ಸಾಮಾಜಿಕ ಕಾರ್ಯಕರ್ತರಾಗಿದ್ದು ಮಾಜಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿನೇಶ್ ಶೆಣೈ ಕಲ್ಲಡ್ಕರವರು ಇಂದು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

5c9c22b9-0d32-4584-8181-9628de6baa1dಮಾಜಿ ಸಚಿವರಾದ ರಮಾನಾಥ್ ರೈ,ಮಾಜಿ ಸಚಿವರೂ ಮಂಗಳೂರು ಶಾಸಕರಾದ ಯು ಟಿ ಖಾದರ್ ಸಹಿತ ಹಲವು ಮುಖಂಡರು ದಿನೇಶ್ ಶೆಣೈ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter