Published On: Sun, Aug 2nd, 2020

`ಹೊಟೆಲ್ ಜನತಾ’ ಆಡಳಿತ ಪೆನ್ ಸ್ಯಾನಿಟೈಝರ್ ವಿತರಣೆ

ಕೈಕಂಬ : ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುವ ಕೊರೊನಾ ವಾರಿಯರ್ಸ್‍ಗೆ ಗೌರವ ಸೂಚಕವಾಗಿ ಗುರುಪುರದ `ಹೋಟೆಲ್ ಜನತಾ’ ಆಡಳಿತ ವರ್ಗವು ಗುರುಪುರ ನಾಗರಿಕರಿಗೆ 500ಕ್ಕೂ ಹೆಚ್ಚು ಉಚಿತ ಪೆನ್ ಸ್ಯಾನಿಟೈಝರ್ ವಿತರಿಸಿ, ಈ ನಿಟ್ಟಿನಲ್ಲಿ ಅಳಿಲ ಸೇವೆ ಸಲ್ಲಿಸಿದೆ.gur-aug-1-pen sanitizer-3

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter