Published On: Sun, Aug 2nd, 2020

ಗಿರಿಜಾ ಅಮೀನ್ ನಿಧನ

ಗುರುಪುರ : ಅಡ್ಡೂರು ಗ್ರಾಮದ ಕಿನ್ನಿಮಜಲು ತಾರಿಕರಿಯ ಶಾಲಾ ಬಳಿಯ ನಿವಾಸಿ, ದಿ. ಪೂವಪ್ಪ ಪೂಜಾರಿಯ ಪತ್ನಿ ಗಿರಿಜಾ ಅಮೀನ್(85) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.gur-aug-2-girija death

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter