Published On: Sat, Aug 1st, 2020

ಅಯೋಧ್ಯೆ ರಾಮ ಜನ್ಮ ಭೂಮಿಯಲ್ಲಿ ಭೂಮಿ ಪೂಜೆ ಪ್ರಯುಕ್ತ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ

ಅಯೋಧ್ಯೆ ರಾಮ ಜನ್ಮ ಭೂಮಿಯಲ್ಲಿ ಆಗಸ್ಟ್ ಐದರಂದು ಭೂಮಿ ಪೂಜೆ ನಡೆಯುವ ಪ್ರಯುಕ್ತ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ , ಆದಿಶಕ್ತಿ ಸೇವಾ ಸಮಿತಿ ಮತ್ತು ಆದಿಶಕ್ತಿ ಭಜನಾ ಮಂಡಳಿ ಯ ಪೂರ್ಣ ಸಹಕಾರದೊಂದಿಗೆ ಬೆಳಿಗ್ಗೆ 8.00 ರಿಂದ ಸಂಜೆ 8.00 ರ ವರೆಗೆ ಭಜನಾ ಸಂಕೀರ್ತನೆ ಸರಕಾರದ ಸೋಶಿಯಲ್ distancing ಮಾರ್ಗಸೂಚಿಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡುವುದಾಗಿ ನಿರ್ಧರಿಸಲಾಗಿದೆ.

f8834df7-4f78-477b-9a5e-cce8a18f6cf3ಆ ಪ್ರಯುಕ್ತ ಆದಿತ್ಯವಾರ ಅಂದರೆ ನಾಳೆ ಬೆಳಿಗ್ಗೆ ಘಂಟೆ 10.00 ಗೆ ನಡೆಯುವ ಸೇವಸಮಿತಿ ಯ ಸಭೆ ಮತ್ತು , ಆಗಸ್ಟ್ ಐದರಂದು ನಡೆಯುವ ಭಜನಾ ಕಾರ್ಯಕ್ರಮಕ್ಕೂ ಬಂದು , ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದೂ ತಮ್ಮಲ್ಲಿ ವಿನಯಪೂರ್ವಕ ವಿನಂತಿ..
ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಬಡಗ ಬೊಳ್ಳೂರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter