Published On: Fri, Jul 31st, 2020

ಜೇಸಿಐ ಬಂಟ್ವಾಳ ವಲಯದ ಮಧ್ಯಂತರ ಸಮ್ಮೇಳನ

ಬಂಟ್ವಾಳ: ಇಲ್ಲಿನ ಜೇಸಿಐ ಬಂಟ್ವಾಳ ವಲಯದ ಮಧ್ಯಂತರ ಸಮ್ಮೇಳನದಲ್ಲಿ ವಲಯದ ಅತ್ಯುತ್ತಮ ಘಟಕ ರನ್ನರ್ ಅವಾರ್ಡ್, ಎಕ್ಸಲೆಂಟ್ ಅವಾರ್ಡ್ ಹಾಗೂ ಸಿಲ್ವರ್ ಲೋಮ್ ಅವಾರ್ಡ್ ಗೆದ್ದುಕೊಂಡಿದೆ.
ಜೇಸಿಐ ಉಡುಪಿ ಸಿಲ್ವರ್ ಸ್ಟಾರ್ ಆತಿಥ್ಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜೇಸಿಐ ವಲಯ 15 ರ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಜೇಸಿಐ ಬಂಟ್ವಾಳದ ಅಧ್ಯಕ್ಷ ಸದಾನಂದ ಬಂಗೇರ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.
IMG-20200731-WA0021ಈ ಸಂದರ್ಭ ವಲಯ ಉಪಾಧ್ಯಕ್ಷ ಮೇದವಿ, ನಿಕಟಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರ್ , ಜೇಸಿಐ ಬಂಟ್ವಾಳದ ಸದಸ್ಯ ಉಮೇಶ್ ಮೂಲ್ಯ ಹಾಗೂ ವಲಯಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter