Published On: Sat, Jul 11th, 2020

ಶ್ರೀ ಮುನೇಶ್ವರ ಸ್ವಾಮಿದೇವಾಲಯದ ಆವರಣದಲ್ಲಿ ಸಸಿ ನಾಟಿ ಮಾಡಲು ಚಾಲನೆ

ಶ್ರೀನಿವಾಸಪುರ: ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ನುಕ್ಕನಹಳ್ಳಿ ಗ್ರಾಮದ ಶ್ರೀ ಮುನೇಶ್ವರ ಸ್ವಾಮಿದೇವಾಲಯದ ಆವರಣದಲ್ಲಿ ಸುಮಾರು 200 ಸಸಿಗಳನ್ನು ನಾಟಿ ಮಾಡಲು ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ಅಧ್ಯಕ್ಷರಾದ ಎಸ್. ಶಿವಮೂರ್ತಿ ಚಾಲನೆ ನೀಡಿದರು.ab49c995-8745-41a8-9b64-1b15e29494e9
ದೇವಾಲಯದಕೌಂಪೌಂಡ್ ಸುಮಾರು 3 ಎಕರೆಜಾಗದಲ್ಲಿ ನೇರಳೆ, ಬೆಟ್ಟದ ನಲ್ಲಿ, ಆಲ, ಬೇವು, ಕಾಡು ಬಾದಾಮಿ, ಹುಣಸೆ, ಹೊಂಗೆ ಗಿಡಗಳನ್ನು ನಾಟಿ ಮಾಡಲಾಯಿತು. ಆವರಣದ ಸುತ್ತಲೂ ಈಗಾಗಲೆ ಕಲ್ಲುಚಪ್ಪಡಿಇದ್ದು, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದಕಬ್ಬಿಣದಗೇಟ್ ಅಳವಡಿಸಲಾಗುವುದು ಎಂದು ತಿಳಿಸಿದರು.  ಈ ಸಂದಂರ್ಭದಲ್ಲಿ ಶ್ರೀನಿವಾಸಪುರ  ರೋಟರಿ ಸೆಂಟ್ರಲ್ ಕಾರ್ಯದರ್ಶಿ ಹೆಚ್. .ಎನ್. ನಾಗೇಶ್, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಖಜಾನ್ಸಿಎಸ್.ಎನ್. ಮಂಜುನಾಥರೆಡ್ಡಿ, ಜಿ ಎಸ್‍ಆರ್. ಎಸ್.ವಿ. ಸುಧಾಕರ್, ಸದಸ್ಯರಾದಆನಂದ್ ಮೊದಲಾದವರು ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter