Published On: Wed, Jul 8th, 2020

ಮಿನಿವಿಧಾನ ಸೌಧಕ್ಕೆ ಸ್ಯಾನಿಟೈಸೇಷನ್

ಬಂಟ್ವಾಳ,: ಮಂಗಳೂರು ಸಹಾಯಕ ಕಮೀಷನರ್ ಅವರು ತಮ್ಮ ವ್ಯಾಪ್ತಿಯ ಸರಕಾರಿ ಕಚೇರಿಗಳಲ್ಲಿ ಸ್ಯಾನಿಟೈಸೇಶನ್ ಮಾಡುವುದಕ್ಕೆ ನಿರ್ದೇಶನ ನೀಡಿದಂತೆ ಬಿ.ಸಿ.ರೋಡು ಮಿನಿ ವಿಧಾನಸೌಧದಲ್ಲಿ ಬುಧವಾರದಿಂದ ಸ್ಯಾನಿಟೈಸೇಶನ್ ಪ್ರಾರಂಭಗೊಂಡಿದ್ದು, ಜು. ೧೦ರ ವರೆಗೆ ಮೂರು ದಿನಗಳ ಕಾಲ ಸ್ಯಾನಿಟೈಸೇಶನ್ ನಡೆಯಲಿದೆ.
0807ks2a ph (1)

ಕೊರೊನಾ ಮುನ್ನಚ್ಚರಿಕಾ ಕ್ರಮವಾಗಿ ಸ್ಯಾನಿಟೈಸೇಶನ್‌ಗೆ ತೀರ್ಮಾನಿಸಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಪ್ರಸ್ತುತ ಬುಧವಾರ ಮಿನಿ ವಿಧಾನಸೌಧದಲ್ಲಿರುವ ಕಚೇರಿಗಳು, ಸೌಧದ ಆವರಣಕ್ಕೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರ ನಿರ್ದೇಶನದಂತೆ ಬಂಟ್ವಾಳ ಪುರಸಭೆಯವರು ಸ್ಯಾನಿಟೈಸೇಶನ್ ಕಾರ್ಯ ನಡೆಸಿದ್ದಾರೆ.

0807ks2 ph

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter