Published On: Wed, Jul 8th, 2020

ಮನೆ,ಮನೆ ಸಸಿ ನೆಟ್ಟು ದಿ.ಶರತ್ ಮಡಿವಾಳ ಸ್ಮರಣೆ

ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳರ ಬಲಿದಾನದ ಸ್ಮರಣಾರ್ಥವಾಗಿ ಸಜೀಪ ವಲಯದ ಸಂಘ ಪರಿವಾರದ ಕಾರ್ಯಕರ್ತರು ತಮ್ಮ ತಮ್ಮ ಮನೆ ಮತ್ತು ವಠಾರದಲ್ಲಿ ಗಿಡ ನೆಡುವ ಮೂಲಕ ನಮನ ಸಲ್ಲಿಸಿದರು.

IMG-20200708-WA0047
ಸಜೀಪದ ಸಂಘ ಪರಿವಾರದ ಕಾರ್ಯಕರ್ತರು ಹುತಾತ್ಮ ಸ್ವಯಂಸೇವಕನ ಸ್ಮಾರಕ ಪೀಠದಲ್ಲಿ ಸೇರಿಕೊಳ್ಳದೇ ವಿಶಿಷ್ಟವಾಗಿ ತಮ್ಮ ತಮ್ಮ ಮನೆಗಳಲ್ಲೇ ದಿವಂಗತ ಶರತ್ ಮಡಿವಾಳರನ್ನು  ಸ್ಮರಿಸುವ ಜೊತೆಗೆ ಕೊರೋನ ವಿರುದ್ಧ ಜಾಗೃತಿ ಮೂಡಿಸುವ ಸಂದೇಶವನ್ನು ನೀಡಿದರು.

IMG-20200708-WA0045

IMG-20200708-WA0043

IMG-20200708-WA0054

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter