Published On: Sun, Jul 5th, 2020

ಫೈವ್ ಸ್ಟಾರ್ ಅಡ್ಡೂರು ವತಿಯಿಂದ ಆಶಾ ಕಾರ್ಯಕರ್ತರಿಗೆ ಉಚಿತ ಸುರಕ್ಷಾ ಸಾಮಾಗ್ರಿ ವಿತರಣೆ

ಕೈಕಂಬ: ಮಹಾಮಾರಿ ಕೊರೋನಾದ ವಿರುದ್ಧ ಕೊರೋನಾ ಸೈನಿಕರಾಗಿ ತಮ್ಮ‌ ಜೀವದ ಹಂಗನ್ನು ತೊರೆದು ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಆಶಾ ಕಾರ್ಯಕರ್ತರಿಗೆ ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಡ್ಡೂರು ವತಿಯಿಂದ ಅಗತ್ಯ ಸುರಕ್ಷತಾ ಸಾಮಾಗ್ರಿಗಳನ್ನು ಉಚಿತವಾಗಿ ಇಂದು ವಿತರಿಸಲಾಯಿತು.9d804fa2-02fc-4f6a-8d3c-bf519750752d

ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಮುಖ ಕವಚ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಡ್ಡೂರು ಫೈವ್ ಸ್ಟಾರ್ ಅಧ್ಯಕ್ಷ ಹಬೀಬ್ ಕಟ್ಟಪುಣಿ ವಹಿಸಿದ್ದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.4b589e93-0aa2-4d14-94e4-eacf9d34fa69

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter