Published On: Fri, Jul 3rd, 2020

ಆಶಾಢ ಮಾಸದಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ

ಕೋಲಾರ :ನಗರದ ಕಿಲಾರಿಪೇಟೆ ಗೋಕುಲ ವ್ಯಾಯಾಮ ಶಾಲೆಯಲ್ಲಿ ಆಶಾಢ ಮಾಸದ ದ್ವಾದಶಿ ಪ್ರಯುಕ್ತ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗುರುಗಳಾದ ಮಣಿಯಾದವ್, ಕುಸ್ತಿಪಟುಗಳಾದ ಪ್ರಭಾಕರ್‍ಯಾದವ್, ವೇಣು , ಮಂಜುನಾಥ್, ಕಾರ್ತೀಕ್, ಶ್ರೀಕಾಂತ್, ನಾಗೇಶ್, ಹರೀಶ್, ಮನೋಜ್, ಚಿನ್ನಿ, ಸಾಯಿಕೃಷ್ಣ, ತೇಜಸ್ ಇದ್ದರು.NEWS

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter