Published On: Fri, Jul 3rd, 2020

ಬಂಟ್ವಾಳ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ

ಬಂಟ್ವಾಳ:  ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ,ಪ್ರತಿಜ್ಞಾವಿಧಿ ಸಮಾರಂಭದ ನೇರ ಪ್ರಸಾರದ ವೀಕ್ಷಣೆ ಕಾರ್ಯಕ್ರಮ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಗೇರು ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್. ಖಾದರ್ ದೀಪ ಬೆಳಗಿಸಿ ಉದ್ಘಾಟಿಸಿದರು.

IMG-20200703-WA0013ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್, ಪಕ್ಷದ ವೀಕ್ಷಕರಾದ ಸುರೇಶ್ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರು,ಕಾರ್ಯಕರ್ತರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ,ಪುರಸಭಾ ಸದಸ್ಯರಾದ  ವಾಸು ಪೂಜಾರಿ ಲೋರೆಟ್ಟೋ,ಜನಾರ್ಧನ ಚೆಂಡ್ತೀಮಾರ್ ಗಂಗಾಧರ್ ಪೂಜಾರಿ, ಮುಖಂಡರಾದ ಮಹಾಬಲ ಬಂಗೇರ,ವಿಶ್ವನಾಥ್ ಗೌಡ ಮಣಿ,ದಯಾನಂದ ನೇರಂಬೊಳ್, ಜಗನ್ನಾಥ್ ಬಂಟ್ವಾಳ,ವೆಂಕಪ್ಪ ಪೂಜಾರಿ,ಪವನ್ ಆಳ್ವ,ಚೇತನ್ ವಾಸು ಪೂಜಾರಿ,ಪದ್ಮನಾಭ ಸಮಂತ್,ಪ್ರವೀಣ್ ಫೆರ್ನಾಂಡಿಸ್,ಭಾರತಿ ಕುದನೆಗುಡ್ಡೆ,ವಾಲಾರ್ ಬಂಟ್ವಾಳ,ಜುನೈದ್ ಬಂಟ್ವಾಳ,ಅಮ್ಮು ಅರ್ಭಿಗುಡೆ,ಪದ್ಮನಾಭ ಮಡಿವಾಳ, ಖಾಸಿಂ ಬಂಟ್ವಾಳ,ಪ್ರಕಾಶ್ ಬಂಟ್ವಾಳ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter